13 Jan 2021
We recorded minutes after India securing a thrilling draw at Sydney, on the birthday of Dravid, chatting about the injuries, the sledges from the match and all the other latest from the world of cricket.
ನಿಮ್ಮ ಅಭಿಪ್ರಾಯ, ಸಲಹೆಗಳನ್ನ ಕಾಂಪಿಟಿಷನ್ ಪೋಸ್ತ್ಕಾರ್ಡಿನಲ್ಲಿ ಬರೆದು ತಿಳಿಸಬೇಕಾಗಿ ಕೋರುತ್ತೇವೆ, ನಮ್ಮ ಮಿಂಚಂಚೆಯ ವಿಳಾಸ: [email protected]
Mail us at [email protected] and tell us what you think :)
ಕ್ರಿಕೆಟ್ ಕನ್ನಡಿಗ ಪಾಡ್ಕ್ಯಾಸ್ಟ್! ಕ್ರಿಕೆಟ್ ಆಟದ ಬಗ್ಗೆ ಹರಟೆ, ಚರ್ಚೆ, ಒಗ್ಗರಣೆ, ಈಗ ಕನ್ನಡದಲ್ಲಿ! ನಿರೂಪಿಸುತ್ತಿರುವರು, ಅಲೋಕ್ ಪ್ರಸನ್ನ ಕುಮಾರ್, ಮಧುರಾ ಕಡಬ, ತೇಜಸ್ವಿ ಉಡುಪ ಹಾಗು ಸುನೀಲ್ ರಾಘವೇಂದ್ರ.
ಶೀರ್ಷಿಕೆಯ ಚುಟುಕು ಗೀತೆ: "ಬರ್ಲಿ!" - ಸಂಯೋಜಿಸಿರುವವರು ಧೀರೇಂದ್ರ ದಾಸ್. ಮೂಲ: "ಪುಟ ತಿರುಗಿಸಿ ನೋಡಿ" ಚಲನಚಿತ್ರ, ನಿರ್ದೆಶಿಸಿರುವವರು ಸುನೀಲ್ ರಾಘವೇಂದ್ರ. ಇಲ್ಲಿ ಕೇಳಿ: https://soundcloud.com/talentsday-films/barli-when-bhatta-goes-batting
The Cricket Kannadiga Podcast. A toast to cricket of all kinds, now in Kannada.
Presented by Alok Prasanna Kumar, Madhura Kadaba, Thejaswi Udupa, and Suneel Raghavendra.
Opening track - Barli! by Dheerendra Doss, from the feature film 'Puta Tirugisi Nodi' by Suneel Raghavendra. For your listening pleasure: https://soundcloud.com/talentsday-films/barli-when-bhatta-goes-batting
Podchaser is the ultimate destination for podcast data, search, and discovery. Learn More