Podchaser Logo
Home
ಅನುಕೊನಿ ಅತಿಥಿ

ಅನುಕೊನಿ ಅತಿಥಿ

Released Sunday, 6th June 2021
Good episode? Give it some love!
ಅನುಕೊನಿ ಅತಿಥಿ

ಅನುಕೊನಿ ಅತಿಥಿ

ಅನುಕೊನಿ ಅತಿಥಿ

ಅನುಕೊನಿ ಅತಿಥಿ

Sunday, 6th June 2021
Good episode? Give it some love!
Rate Episode

ನಮಸ್ಕಾರ ಎಲ್ಲರಿಗು ನನ್ ಪ್ರಕಾರ ge ಸ್ವಾಗತ , ಕೋರೋಣ ಕೇಸ್ ಕೌಂಟ್ ಕಮ್ಮಿ ಆಗ್ತಿದೆ ಅಂತ ಮೈ ಮರೀಬೇಡಿ ಮಾಸ್ಕ ಹಾಕ್ಕೊಳ್ಳಿ ಸ್ಟೇ ಹೋಂ ಸ್ಟೇ ಸೇಫ್

ಇವತ್ತಿನ ನಮ್ಮ ಚಿತ್ರ ಅನುಕೊನಿ ಅತಿಥಿ ಇದು ಒಂದು ಮಲಯಾಳಂ ಚಿತ್ರದ ಡಬ್ಬಿಂಗ್ ವರ್ಷನ್ . ಮಲಯಾಳಂ ಚಿತ್ರಡಾ ಹೆಸರು ಅಥಿರನ್ . ಒರಿಜಿನಲ್ ನೋಡ್ಬೇಕು ಅಂದ್ರೆ ಡಿಸ್ನಿ ಪ್ಲಸ್ ಹೊಟ್ಸ್ಟಾರ್ ನಲ್ಲಿ ನೋಡಬಹುದು ಅಥವಾ ತೆಲುಗು ಡಬ್ಬಿಂಗ್ ನೋಡ್ತೀರಾ ಅಂದ್ರೆ ಆಹಾ APP ನಲ್ಲಿ ನೋಡಬಹುದು

ಇನ್ನು ಚಿತ್ರದ ಕಥೆ ಬಂದು MK ನಂದ ಅಂದ್ರೆ ಫಹಾದ್ ಫಾಸಿಲ್ , ತ್ರಿವೇಂಡ್ರಮ್ ನಲ್ಲಿ ಇರೋ ಮೀಡಿಯಾಕ ಕಾಲೇಜ್ನಲ್ಲಿ PSYVHARTY DEPARTMENT HEAD AGIRTARE . DR. BENJAMIN NADESO ಒಂದು ಮಾನಸಿಕ ಆಶ್ರಮಕ್ಕೆ ಇನ್ಸ್ಪೆಕ್ಷನ್ ಗೆ ಬರ್ತಾರೆ . ಯಾಕ ಬರ್ತಾರೆ ಅಂದ್ರೆ ಅಲ್ಲಿ ಇರೋ ರೋಗಿಗಳ ಅಸಾಧಾರಣ ಆತ್ಮಹತ್ಯೆಗಳು . ಅಲ್ಲಿಗೆ ಬಂಡ ಮೇಲೆ ಅಲ್ಲಿ ಇರುವ ಆಟಿಸಂ ಪೇಷಂಟ್ ನಿತ್ಯ ಅಂದ್ರೆ ಸಾಯಿ ಪಲ್ಲವಿ ನೋಡಿ ಅವರಿಗೆ ಅನುಮಾನ ಶುರು ಆಗುತ್ತೆ ಯಾಕಂದ್ರೆ ನಿತ್ಯ ಒಬ್ಬ ಕಲರೊಪಟ್ಟು ಎಕ್ಸ್ಪರ್ಟ್ , ನಿತ್ಯಾ ಹಾಗು ಅವಳ ಜೊತೆ ಇರೋ ರೋಗಿಗಳನ್ನ ಯಾಕೆ ಕೂಡಿ ಹಾಕಿದ್ದಾರೆ DR BENJAMIN ಏನು ಮುಚ್ಚಿಡೋಕೆ ಪ್ರಯತ್ನ ಮಾಡ್ತಿದ್ದಾರೆ ಅನ್ನೋದೇ ಕಥೆ

1. ಸಾಯಿ ಪಲ್ಲವಿ ಅಂಡ್ ಫಹಾದ್ ಫಾಸಿಲ್ ಪರ್ಫಾರ್ಮೆನ್ಸ್ 2. ಇಂಟೆರೆಸ್ಟಿಂಗ್ ಸ್ಟಾರ್ಟ್ 3. ಕ್ಲೈಮಾಕ್ಸ್ ಟ್ವಿಸ್ಟ್ , 5.ಮ್ಯೂಸಿಕ್

ನೆಗಟಿಬೆಸ್ 1 SLOW NARRATION 2.ನೋ CHARACTER DEVELOPMENT OF OTHER 5 PATIENTS3. NO EMOTIONAL CONNCTIVITY IN SECONF HALF4. SONGS PLACING

FINAL VERDICT : IMPACTLESS THRILLER.

Show More
Rate

Join Podchaser to...

  • Rate podcasts and episodes
  • Follow podcasts and creators
  • Create podcast and episode lists
  • & much more

Episode Tags

Do you host or manage this podcast?
Claim and edit this page to your liking.
,

Unlock more with Podchaser Pro

  • Audience Insights
  • Contact Information
  • Demographics
  • Charts
  • Sponsor History
  • and More!
Pro Features