ಎಲ್ಲರಿಗೂ ತಮ್ಮ ಕನಸನ್ನ ಈಡೇರಿಸಲು ನಾನಾ ದಾರಿಗಳ ತೋರಿಸುತ್ತಾ ತನ್ನ ಬಗ್ಗೆ ಏನನ್ನೂ ಹೇಳದೆ ಹಾಗೆ ಉಳಿಯಲಿದೆ. ' ಮುಂದೆ ಸಾಗು ನೀ' ಎನ್ನುವುದನ್ನ ಪ್ರಪಂಚಕ್ಕೆ ತಿಳಿಹೇಳಿ ತಾನು ಮಾತ್ರ ನಿಂತಲ್ಲೇ ನಿಂತಿದೆ.ಈ ಬಸ್ ನಿಲ್ದಾಣ ನಮ್ಮ ಬದುಕಿನ ಭಾಗವಾಗಿ, ಭಾವವಾಗಿ ಶಾಶ್ವತ.
Helps people live their dreams but it never talks about itself. The motto of it is to 'Move on' but it always stands still. "The Bus Stand" is an emotion.
Podchaser is the ultimate destination for podcast data, search, and discovery. Learn More