Podchaser Logo
Home
ನನ್ನ ಬಯಕೆ- ಭಾವಾರ್ಥ |Ep-07|

ನನ್ನ ಬಯಕೆ- ಭಾವಾರ್ಥ |Ep-07|

Released Saturday, 25th December 2021
Good episode? Give it some love!
ನನ್ನ ಬಯಕೆ- ಭಾವಾರ್ಥ |Ep-07|

ನನ್ನ ಬಯಕೆ- ಭಾವಾರ್ಥ |Ep-07|

ನನ್ನ ಬಯಕೆ- ಭಾವಾರ್ಥ |Ep-07|

ನನ್ನ ಬಯಕೆ- ಭಾವಾರ್ಥ |Ep-07|

Saturday, 25th December 2021
Good episode? Give it some love!
Rate Episode

ನನ್ನ ಬಯಕೆ-ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ.ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವುಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ.

ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬದನಿಯು ದನ ಕಾಯುವನ ಕೊಳಲೊಡನೆ ಬರಲಿ.ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳುದಿನ ದಿನವು ಸವಿಯೂಟವಿಕ್ಕುತಿರಲೆನಗೆ.

ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ .ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ ಗೋಪಾಲನಾಗಿರುವ ತಿಮ್ಮನೆನಗಿರಲಿ!

ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆನನ್ನಾಸೆ ಏನೆಂದು ಎಲ್ಲರರಿತಿರಲಿ:ಸಗ್ಗವಿವನೊಳಗೊಂಡಿರಲು ಸಗ್ಗವೆನಗಿರಲಿ;ನರಕವಿವನೊಳಗೊಂಡಿರಲು ನರಕವಿರಲಿ!

- ಕುವೆಂಪು---- ಇದು ನನ್ನ ದೃಷ್ಟಿ ಕೋನದ ಭಾವಾರ್ಥ. Give me your feedback- [email protected]

Show More

Unlock more with Podchaser Pro

  • Audience Insights
  • Contact Information
  • Demographics
  • Charts
  • Sponsor History
  • and More!
Pro Features