Podchaser Logo
Home
ಭಯ ಆಗ್ತಿದ್ಯಾ? The Feeling Of Fear

ಭಯ ಆಗ್ತಿದ್ಯಾ? The Feeling Of Fear

Released Monday, 16th May 2022
Good episode? Give it some love!
ಭಯ ಆಗ್ತಿದ್ಯಾ? The Feeling Of Fear

ಭಯ ಆಗ್ತಿದ್ಯಾ? The Feeling Of Fear

ಭಯ ಆಗ್ತಿದ್ಯಾ? The Feeling Of Fear

ಭಯ ಆಗ್ತಿದ್ಯಾ? The Feeling Of Fear

Monday, 16th May 2022
Good episode? Give it some love!
Rate Episode

ನಿಮಗ್ ಗೊತ್ತಾ? ಭಯದಲ್ಲಿ ಬೇರೆ ಬೇರೆ ರೀತಿ ಇದೆ, ಮೈಲ್ಡ್ ಆಂಕ್ಸಾಯಿಟಿ ಇಂದ ಹಿಡಿದು ಪ್ಯಾರಲೈಸಿಂಗ್ ಭಯದ ವರೆಗೂ ಈ ಭಯದ ಇಂಟೆನ್ಸಿಟಿ ಇದೆ.

ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಆ ಕ್ಷಣಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ತಿಳಿಯುವ ಕಾರಣಕ್ಕೆ ನಿಮ್ಮನ್ನ ಭಯಪಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಅಥವಾ ಅಂತಹ ಯಾವುದಾದರು ಹವ್ಯಾಸವನ್ನ ಬೆಳೆಸಿಕೊಳ್ಳಿ ಎಂದು ಮಾತನಾಡಿದ್ದಾರೆ ಜೊತೆಗೆ ಅವರು ಬ್ರೆಜಿಲಿಯನ್ ಜಿಯು-ಜಿತ್ಸು ಕಲಿತು ಸ್ಪರ್ಧೆಯಲ್ಲಿ ಭಾಗವಹಿಸಿದ ತಮ್ಮ ಅನುಭವವನ್ನು ಸಹ ಹಂಚಿಕೊಂಡಿದ್ದಾರೆ.ಬನ್ನಿ ಕೇಳಿ!

Did you know that there are a wide range of fears, starting from a mild feeling of anxiety right up to paralyzing fear?

In this episode of #TheHabitCoachKannada Podcast, your Habit Coach Ashdin Doctor talks about planning an activity or a habit that scares you just to teach you how to respond to it. He also shares his recent experience of learning Brazilian Jiu-Jitsu and entering an actual competition.

This Kannada Adaptation is done by Spoorthi Thej

The Original English Episode is narrated by Ashdin Doctor: (https://ivm.today/37Gd0rq)

ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

You can follow our host Ashdin Doctor on his social media:

Twitter | Linkedin | Instagram | Facebook

You can follow Spoorthi on her social media:

Instagram | Twitter

You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

See omnystudio.com/listener for privacy information.

Show More
Rate

From The Podcast

The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

ನೀವು ನಿಮಗೆ ನಿರಾಸೆಯಾಗುವ ದಿನಚರಿಯಲ್ಲಿ ಸಿಲುಕ್ಕಿದ್ದೀರ? ಆಂತಹ ಹ್ಯಾಬಿಟ್ಸ್ ಗಳನ್ನೂ ಬದಲಿಸಬೇಕೆಂದು ಚಿಂತಿಸುತ್ತಿದ್ದಿರಾ? ಹಾಗಾದರೆ ಬನ್ನಿ, ಆ ಸಮಸ್ಯೆಗೆ ಒಂದು ಪರಿಹಾರ ತಂದಿದ್ದೇವೆ ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ ಆಷ್ಡಿನ್ ಡಾಕ್ಟರ್ ಅವರ ಜೊತೆ.ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಕ್ರಿಯೆ ದೊರಕಿರುವ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್' ಈಗ ಕನ್ನಡಲ್ಲಿ ಕೇಳಿ! ಬನ್ನಿ, ನಿಮ್ಮ ದಿನಚರಿಯನ್ನು ಉತ್ತಮಗೊಳಿಸಲು ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಾ ಪ್ರತಿ ಸೋಮವಾರ ಹಾಗು ಗುರುವಾರ ಕೇಳಿ. ಬನ್ನಿ, ಸೂಪರ್ ಸಿಂಪಲ್ ಹ್ಯಾಬಿಟ್ಸ್ ಇಂದ ನಮ್ಮ ದಿನನಿತ್ಯ ಜೀವನವನ್ನು ಬದಲಾಯಿಸೋಣ!Do you feel trapped in bad daily routines? Do you feel your motivation running out as you are trying to change your life? If yes, we have something for you! The overwhelmingly popular The Habit Coach Podcast with Ashdin Doctor is now in Kannada! Tune in to The Habit Coach Kannada Podcast every Monday and Thursday for super simple habits that can transform your life and make it awesome.

Join Podchaser to...

  • Rate podcasts and episodes
  • Follow podcasts and creators
  • Create podcast and episode lists
  • & much more

Episode Tags

Do you host or manage this podcast?
Claim and edit this page to your liking.
,

Unlock more with Podchaser Pro

  • Audience Insights
  • Contact Information
  • Demographics
  • Charts
  • Sponsor History
  • and More!
Pro Features