Podchaser Logo
Home
The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

IVM Podcasts

The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

Good podcast? Give it some love!
The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

IVM Podcasts

The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

Episodes
The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

IVM Podcasts

The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

Good podcast? Give it some love!
Rate Podcast

Episodes of The Habit Coach Kannada Podcast

Mark All
Search Episodes...
ನಿಮಗ್ ಗೊತ್ತಾ? ವಿಶ್ವದಲ್ಲಿ ಅತೀ ಹೆಚ್ಚು ವ್ಯಾಪಾರ ಆಗೋ ಸರಕುಗಳ ಪಟ್ಟಿಯಲ್ಲಿ ಕಾಫಿ ಎರಡನೇ ಸ್ಥಾನದಲ್ಲಿದೆ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕಾಫಿಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಒಂದು ಕಪ್ ಕಾಫಿ ಹೇಗೆ ನಿಮ್ಮ ಮಧ್ಯಾಹ್ನದ ನಿದ್ರೆಯನ್ನು ಚಾರ್ಜ್ ಮಾ
ನಿಮಗ್ ಗೊತ್ತಾ? "ಒಂದು ವೇಳೆ" ಎಂಬ ಪದ ಬಂದ ಕೂಡಲೇ ಏನೋ ಕಾರಣ ನೀಡಲು ಸಿದ್ಧರಾಗುತ್ತಿರುವ ಹಾಗೆ ಅನಿಸುತ್ತೆ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಎಲ್ಲಾ ವಿಷಯದಲ್ಲಿ ಇಲ್ಲ ಸಲ್ಲದ ಕಾರಣ ನೀಡಿ ತಪ್ಪಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ತಿಳಿಸುತ್ತಾರೆ. ಏಕೆಂದರೆ ಕಾರಣ ನೀಡಿ ತಪ್ಪಿಸಿಕೊಳ್
ನಿಮಗ್ ಗೊತ್ತಾ? ಸ್ಟೀವ್ ಜಾಬ್ಸ್ ತನ್ನ ಮಕ್ಕಳನ್ನು ಐಪ್ಯಾಡ್ ಅಥವಾ ಇತರ ತಂತ್ರಜ್ಞಾನವನ್ನು ಬಳಸದಂತೆ ನಿರ್ಬಂಧಿಸಿದ್ದರು.ಜೀವನಕ್ಕಿಂತ ಹೆಚ್ಚು ತಂತ್ರಜ್ಞಾನ ಅಲ್ಲ ಅನ್ನೋದನ್ನ ತಿಳಿಯುವ ಅವಶ್ಯಕತೆ ತುಂಬಾನೇ ಇದೆ. ಕಳೆದ ಕೆಲವು ವರ್ಷಗಳಿಂದ ಅಂತರ್ಜಾಲದ ಬಳಕೆಯು ಗಣನೀಯವಾಗಿ ಹೆಚ್ಚಿದೆ. ಇದು ಸಾಮಾಜಿಕ
ನಿಮಗ್ ಗೊತ್ತಾ? ಮಾನವನ ಮನಸ್ಸು ಒಳ್ಳೆಯದಕ್ಕಿಂತ ಕೆಟ್ಟ ನೆನಪುಗಳನ್ನು ಹೆಚ್ಚು ನೆನಪಿಟ್ಟುಕೊಳ್ಳುವಂತೆ ವಿನ್ಯಾಸಗೊಂಡಿದೆ. ಏಕೆಂದರೆ, ವಿಕಸನೀಯ ದೃಷ್ಟಿಕೋನದಿಂದ, ಕೆಟ್ಟ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.ಕೆಟ್ಟ ವಿಷಯಗಳನ್ನು ಯಾವಾಗಲೂ ನಾವು ಎಚ್ಚರಿಕೆಯ ಸಂಕೇತವಾಗಿ ಗ್ರಹಿಸುತ್ತೇವೆ
ನಿಮಗ್ ಗೊತ್ತಾ? ಸುಳ್ಳು ಹೇಳುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಸುಳ್ಳು ನಮ್ಮಲ್ಲಿ ಒತ್ತಡವನ್ನ ಹೆಚ್ಚಿಸಿ ದೈಹಿಕವಾಗಿ ದುರ್ಬಲರನ್ನಾಗಿಸುತ್ತದೆ ಎಂದು ಅನೇಕ ಅಧ್ಯಯನಗಳು ತಿಳಿಸುತ್ತವೆ. ಸುಳ್ಳು ಹೇಳುವುದರಿಂದ ನಮ್ಮ ಮೆದುಳಿನ ಮೇಲೂ ದುಷ್ಪರಿಣಾಮಗಳಿವೆ.ಸುಳ್ಳು ಹೇಳುವುದು ಅನೇಕ ನಕಾರಾತ್ಮಕ ಅಂಶಗ
ನಿಮಗ್ ಗೊತ್ತಾ? ಡಬ್ ಸ್ಟೆಪ್ ಕೇಳುವಾಗ ಸೊಳ್ಳೆಗಳು ವಿಭಿನ್ನವಾಗಿ ವರ್ತಿಸುತ್ತವೆ, ಈ ಸಮಯದಲ್ಲಿ ಸೊಳ್ಳೆಗಳು ಕಚ್ಚುವ ಸಾಧ್ಯತೆ ಕಡಿಮೆ. ಸಂಗೀತವು ಯಾವಾಗಲೂ ಪ್ರಾಣಿಗಳ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ. 12 ಗಂಟೆಗಳ ಕಾಲ ಮೃದುವಾದ, ಹಿತವಾದ ಸಂಗೀತವನ್ನು ಕೇಳುವ ಹಸುಗಳು 3% ರಷ್ಟು ಹೆಚ್ಚು ಹಾಲ
ನಿಮಗ್ ಗೊತ್ತಾ? ‘ಬೋಯಾ’ ಎಂಬ ಪದ ಹುಟ್ಟಿಕೊಂಡದ್ದು ಸಮುದ್ರ ತೀರದ ಜನರಿಂದ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಯಶಸ್ಸಿನ ಪದಗಳ ಬಗ್ಗೆ ಮಾತನಾಡುತ್ತಾರೆ ಜೊತೆಗೆ ಆ ಪದಗಳು ಹೇಗೆ ನಮ್ಮಲ್ಲಿ ಸಂತೃಪ್ತಿಯ ಭಾವನೆಯನ್ನು ತುಂಬುತ್ತದೆ ಎಂದು ತಿಳಿಸುತ್ತಾರೆ. ನಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗ
ನಿಮಗ್ ಗೊತ್ತಾ? ಹವಾಯಿಯನ್ ಭಾಷೆಯಲ್ಲಿ ಕೇವಲ 12 ಅಕ್ಷರಗಳಿವೆ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಹವಾಯಿಯನ್ ನ ಸಾಮರಸ್ಯ ಮತ್ತು ಕ್ಷಮಾಗುಣವಾದ - ಹೋಪೊನೊಪೊನೊ ಕುರಿತು ಮಾತನಾಡಿದ್ದಾರೆ ಜೊತೆಗೆ ನಾಲ್ಕು ನುಡಿಗಟ್ಟುಗಳು ನಮ್ಮಲ್ಲಿ ಹೇಗೆ ಬದಲಾವಣೆಯನ್ನ ತರಬಹುದು ಎಂದು ತಿಳಿಸಿದ್ದಾರೆ. ಬ
ನಿಮಗ್ ಗೊತ್ತಾ? ಒಂದು ಕಾಲದಲ್ಲಿ ಉಪ್ಪು ಬಹಳ ಅಮೂಲ್ಯ ವಸ್ತುವಾಗಿತ್ತು.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಮಾನವ ದೇಹದಲ್ಲಿ ಉಪ್ಪಿನ ಪ್ರಾಮುಖ್ಯತೆಯ ಕುರಿತು ಮಾತನಾಡುತ್ತಾರೆ. ಮುಂದಿನ ಬಾರಿ ಯಾರಾದರೂ ನಿಮಗೆ ಉಪ್ಪನ್ನು ಬಿಡುವ ಸಲಹೆ ಕೊಟ್ಟರೆ ಅವರಿಗೆ ಈ ಸಂಚಿಕೆಯನ್ನು ಕೇಳುವಂತೆ ತಿಳಿಸ
ನಿಮಗ್ ಗೊತ್ತಾ? ಪ್ರವಾಸ ಹೋಗುವುದರಿಂದ ನಿಮ್ಮ ಜೀವಿತಾವಧಿಯನ್ನು 20% ಹೆಚ್ಚಿಸಬಹುದು?ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಏನನ್ನೂ ಮಾಡದೆ ಸುಮ್ಮನೆ ಇರುವ ಕಲೆಯ ಬಗ್ಗೆ ತಿಳಿಸುತ್ತಾರೆ. ದಿನದಲ್ಲಿ 10 ನಿಮಿಷ ಬ್ರೇಕ್ ತಗೊಂಡು, ಫೋನ್ ಸೈಡ್ ಅಲ್ಲಿ ಇಟ್ಟು, ಸುತ್ತಮುತ್ತಲಿನ ವಾತಾವರಣವನ್ನ
ನಿಮಗ್ ಗೊತ್ತಾ? ವಾರದಲ್ಲಿ ಸೋಮವಾರ ಅತೀ ಹೆಚ್ಚು ಜನ ಬಂಕ್ ಮಾಡೋ ದಿನ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಯಾಕೆ ಸೋಮವಾರ ಹೆಚ್ಚು ಜನ ಬಂಕ್ ಮಾಡ್ತಾರೆ ಮತ್ತು ಶುಕ್ರವಾರ ಯಾಕೆ ಹೆಚ್ಚು ಜನ ಪಾಲ್ಗೊಳ್ಳುತ್ತಾರೆ ಎಂದು ಮಾತನಾಡ್ತಾರೆ, ಜೊತೆಗೆ ಹೇಗೆ ನಾವು ಈ ಸೋಮವಾರ ಬಂಕ್ ಮಾಡೋದನ್ನ ನಿಲ್
ನಿಮಗ್ ಗೊತ್ತಾ? ನಿಅಂದರ್ಥಲ್ ನ ಗುಹೆಗಳಲ್ಲಿ ಮೊದಲ ಮಗ್ ಪತ್ತೆಯಾಗಿತ್ತು, ಈ ಮಗ್ ಅನ್ನು ಮೂಳೆಗಳಿಂದ ತಯಾರಿಸಲಾಗಿತ್ತು.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕಾಫಿ ಮಗ್ ಮತ್ತು ಟೀ ಮಗ್ ಬಗ್ಗೆ ಮಾತನಾಡುತ್ತಾರೆ, ಜೊತೆಗೆ ಹೇಗೆ ನಾವು ಟೀ ಕುಡಿಯುವ ಅಭ್ಯಾಸವನ್ನ ನಿಯಂತ್ರಿಸಬಹುದು ಎಂದು ತಿಳ
ನಿಮಗ್ ಗೊತ್ತಾ? ವಿಜ್ಞಾನ ಬೆಳೆದಷ್ಟು ಪವಾಡಗಳು ಕಡಿಮೆ ಆಗ್ಬೇಕಿತ್ತು, ಆದ್ರೆ ಆಗ್ತಾ ಇಲ್ಲ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ಪುಟ್ಟ ಪವಾಡಗಳನ್ನು ಸಂಭ್ರಮಿಸುವುದರಿಂದಾಗುವ ಉತ್ತಮ ಬದಲಾವಣೆಗಳ ಕುರಿತು ಮತ್ತು ಅದರ ಪ್ರಾಮುಖ್ಯತೆಯ ಕುರಿತು ಮಾತನಾಡಿದ್
ನಿಮಗ್ ಗೊತ್ತಾ? ಎಂ.ಎಸ್. ಧೋನಿ ವಿಶ್ವಕಪ್ ವಿಜೇತ ನಾಯಕನಾಗುವ ಮೊದಲು ಭಾರತೀಯ ರೈಲ್ವೇಸ್ ನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಾವು ಶಾಂತವಾಗಿ ಮತ್ತು ವಿಶ್ವಾಸದೊಂದಿಗೆ ಇರಲು ಕೆಲವು ಸಲಹೆಗಳನ್ನ ಧೋನಿಯವರ ಉದಾಹರಣೆಯ ಮೂಲಕ ನೀಡಿದ್ದಾರೆ, ಜೊತೆಗೆ ನಾ
ನಿಮಗ್ ಗೊತ್ತಾ? ಹೀಟ್ ಸ್ಟ್ರೋಕ್ಸ್ ನಿಂದಾಗಿ ನಿಮ್ಮ ದೇಹ ಶಾಕ್ ಸ್ಟೇಟ್ ಗೂ ಹೋಗಬಹುದು.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕೇಳಲಾದ ಪ್ರಶ್ನೆಯನ್ನು ಉದ್ದೇಶಿಸಿ, "ಈ ಬೇಸಿಗೆಯಲ್ಲಿ ಶಾಖವನ್ನು ಹೇಗೆ ನಿಯಂತ್ರಿಸಬಹುದು?" ಎಂದು ಮಾತನಾಡಿದ್ದಾರೆ, ಜೊತೆಗೆ
ನಿಮಗ್ ಗೊತ್ತಾ? ಭಯದಲ್ಲಿ ಬೇರೆ ಬೇರೆ ರೀತಿ ಇದೆ, ಮೈಲ್ಡ್ ಆಂಕ್ಸಾಯಿಟಿ ಇಂದ ಹಿಡಿದು ಪ್ಯಾರಲೈಸಿಂಗ್ ಭಯದ ವರೆಗೂ ಈ ಭಯದ ಇಂಟೆನ್ಸಿಟಿ ಇದೆ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಆ ಕ್ಷಣಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ತಿಳಿಯುವ ಕಾರಣಕ್ಕೆ ನಿಮ್ಮನ್ನ ಭಯಪಡಿಸುವ ಚಟುವಟಿಕೆಗಳಲ
ನಿಮಗ್ ಗೊತ್ತಾ? 13 ನಂಬರ್ ನ ಭಯಕ್ಕೆ ಒಂದು ಹೆಸರಿದೆ. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಒಂದು ಹ್ಯಾಬಿಟ್ ಬಗ್ಗೆ ಮಾತಾಡ್ತಾರೆ, ಇದನ್ನ ಅನುಸರಿಸೋದ್ರಿಂದ ನಿಮ್ಮ ಬೆಳಗಿನ ವ್ಯಾಯಾಮ ಫನ್ ಆಗಿರುತ್ತೆ ಜೊತೆಗೆ ಮನಸ್ಸು ಪೂರ್ತಿದಿನ ಉಲ್ಲಾಸಭರಿತವಾಗಿರುತ್ತೆ. ಬನ್ನಿ ಕೇಳಿ! Did you know
ನಿಮಗ್ ಗೊತ್ತಾ? 'ದಿ ಸೀಕ್ರೆಟ್' ಪುಸ್ತಕದ 30 ಮಿಲಿಯನ್ ಪ್ರತಿಗಳು ಪ್ರಪಂಚದಾದ್ಯಂತ ಮಾರಾಟವಾಗಿದೆ ಮತ್ತು 50 ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ?ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಲಾ ಆಫ್ ಆಟ್ರಾಕ್ಷನ್ ಬಗ್ಗೆ, ಆಲೋಚನಾಶಕ್ತಿ ಬಗ್ಗೆ, ನಿಮ್ಮ ಆಲೋಚನೆಗಳ ಕುರಿತು ತಿಳಿದಿರಬೇಕಾದ ಪ್ರ
ನಿಮಗ್ ಗೊತ್ತಾ? ಜಾಕ್ ಇನ್ ದಿ ಬಾಕ್ಸ್ ಆಟವನ್ನ ಡೆವಿಲ್ ಇನ್ ದಿ ಬಾಕ್ಸ್ ಅಂತಾನೂ ಕರೀತಾ ಇದ್ರು. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಮೊಬೈಲ್ ಅನ್ನು ಬಾಕ್ಸ್ ಒಳಗೆ ಇಟ್ಟು ಹೇಗೆ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಸಮಯ ಕಳೆಯಬಹುದು ಅಂತ ಮಾತನಾಡಿದ್ದಾರೆ. ಬನ್ನಿ ಕೇಳಿ! Did you know
ನಿಮಗ್ ಗೊತ್ತಾ? ಐಸಾಕ್ ನ್ಯೂಟನ್ ರವರು ಡಿಗ್ರಿ ಮುಗಿಸಿದ್ದು ಕಾನೂನು ವಿಷಯದಲ್ಲಿ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಾವು ಯಾಕೆ ಸೋಮವಾರವನ್ನ ಮಿಸ್ ಮಾಡ್ಬಾರ್ದು ಅಂತ ತಿಳಿಸ್ತಾರೆ. ವೀಕೆಂಡ್ ರಜೆಯ ಪರಿಣಾಮ ಸೋಮವಾರದ ಮೇಲೆ ಬೀಳದ ಹಾಗೆ ಹೇಗೆ ನಾವು ಮೊಮೆಂಟಮ್ ಕಾಪಾಡಿಕೊಳ್ಳಬೇಕು ಮತ್ತು
ನಿಮಗ್ ಗೊತ್ತಾ? ಜಪಾನ್‌ನಲ್ಲಿ ನೈಟ್ ಶಿಫ್ಟ್ ಕೆಲಸಗಾರ ಡೇ ಶಿಫ್ಟ್ ಕೆಲಸಗಾರನಿಗಿಂತ 25% ರಷ್ಟು ಹೆಚ್ಚು ಸಂಪಾದಿಸುತ್ತಾನೆ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನೈಟ್ ಶಿಫ್ಟ್ ಬಗ್ಗೆ, ಜೊತೆಗೆ ನೈಟ್ ಶಿಫ್ಟ್ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಒಂದು ವೇಳೆ ನಿಮಗೆ ನೈಟ್ ಶಿಫ್ಟ್ ನಿ
ನಿಮಗ್ ಗೊತ್ತಾ? ಇಂಗ್ಲಿಷ್ ನ “ಥಾಂಕ್ ಯೂ” ಅನ್ನೋ ಪದ ಬಂದಿದ್ದು ಲ್ಯಾಟಿನ್ ನ “ಟೋಂಗ್” ಅನ್ನೋ ಪದದಿಂದ, “ಟೋಂಗ್” ಅಂದ್ರೆ ಯೋಚನೆ ಮಾಡೋದು ಅಂತ ಅರ್ಥ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಯಾಕೆ ನಾವು ಹೊಗಳಿಕೆಯಿಂದ ದೂರ ಉಳಿಯಬಾರದು ಜೊತೆಗೆ ಹೊಗಳಿಕೆಯನ್ನ ಸರಿಯಾದ ರೀತಿಯಲ್ಲಿ ಸ್ವೀಕರಿ
ನಿಮಗ್ ಗೊತ್ತಾ? ಸುಮಾರು 2 ವರ್ಷದ ಮಕ್ಕಳಲ್ಲಿನ ಬೆಳವಣಿಗೆಯನ್ನ "ಟೆರಿಬಲ್ ಟೂ" ಅಂತ ಕರಿತಾರೆ, ಯಾಕಂದ್ರೆ ಈ ಸಮಯದಲ್ಲಿ ಮಕ್ಕಳು "ನೋ" ಅಂತ ಹೇಳೋದನ್ನ ಕಲಿಯುತ್ತಾರೆ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು "ಬೇಡ" ಅಂತ ಹೇಳೋ ಹವ್ಯಾಸದ ಬಗ್ಗೆ ಮಾತನಾಡ್ತಾರೆ, "ಬೇಡ" ಅಂತ ಹೇಳೋದಕ್ಕೆ ಯಾಕೆ ಕ
ನಿಮಗ್ ಗೊತ್ತಾ? ಮನುಷ್ಯನ ಬೆನ್ನುಮೂಳೆಯ ಆಕಾರ ಬೆನ್ನು ನೋವಿಗೂ ಕಾರಣವಾಗಬಹುದು.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಿಧಾನವಾಗಿ ನಡೆಯುವುದರಿಂದ ಆಗುವ ಪ್ರಯೋಜನಗಳ ಕುರಿತು ತಿಳಿಸ್ತಾರೆ. ಅದು ಹೇಗೆ ಅಂತ ಆಶ್ಚರ್ಯ ಆಗ್ತಿದ್ಯಾ? ಬನ್ನಿ ಕೇಳಿ!Did you know the shape of the spine ca
ನಿಮಗ್ ಗೊತ್ತಾ? 4 ದಿನ ಮೈಂಡ್ ಫುಲ್ನೆಸ್ ಮೆಡಿಟೇಶನ್ ಮಾಡಿದ್ರೆ ನೋವಿನ ಮೇಲೆ ಇರೋ ನಿಮ್ಮ ದ್ರಿಷ್ಟಿಕೋನ ಬದಲಾವಣೆ ಆಗುತ್ತೆ..ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಹೇಗೆ ಮೈಂಡ್ ಫುಲ್ನೆಸ್ ಮಾನಸಿಕ ಮತ್ತು ಭಾವನಾತ್ಮಕ ನೋವುಗಳ ಮೇಲೆ ತುಂಬಾ ಪರಿಣಾಮ ಬೀರುತ್ತೆ ಅಂತ ಮಾತನಾಡ್ತಾರೆ ಜೊತೆಗೆ
Rate

Join Podchaser to...

  • Rate podcasts and episodes
  • Follow podcasts and creators
  • Create podcast and episode lists
  • & much more

Unlock more with Podchaser Pro

  • Audience Insights
  • Contact Information
  • Demographics
  • Charts
  • Sponsor History
  • and More!
Pro Features